Wednesday, June 9, 2010

ರಾಜ್ಯಮಟ್ಟದ ಕನ್ನಡ ಕಾವ್ಯ ಶಿಬಿರ

ಕಾವ್ಯ ಭಾಗೆವ ಬಗೆ
ರಾಜ್ಯಮಟ್ಟದ ಕನ್ನಡ ಕಾವ್ಯ ಶಿಬಿರ

ಜೂನ್ : 13, 14
ಉದ್ಘಾಟನೆ : ೧೦ ಘಂಟೆಗೆ
ಡಾ. ಮುಖ್ಯಮಂತ್ರಿ ಚಂದ್ರು
ಸ್ಥಳ : ಐ. ಏಫ್. ಟಿ.ಸಿ.ಸಿ. ಸಭಾಂಗಣ
ಸಿ.ಏಫ್.ಟಿ. ಆರ್.ಐ
ಮೈಸುರ್.
೧೩.ನೆ ತಾರೀಕು,
ಸಂಜೆ : ೫ ಘಂಟೆಗೆ, ಐ. ಏಫ್. ಟಿ.ಸಿ.ಸಿ. ಸಭಾಂಗಣ
ಭಾಗವಹಿಸುವ ಕವಿ ಕಾವ್ಯ ವಿಮರ್ಶಕರು
ಡಾ.ಚನ್ನವೀರ ಕಣವಿ , ಡಾ. ವೆಂಕಟೇಶಮೂರ್ತಿ, ಶ್ರೀ. ಜಯಂತ ಕಾಯ್ಕಿಣಿ, ಶ್ರೀ. ಡುಂಡಿರಾಜ್ , ಶ್ರೀ. ರಾಘವೇಂದ್ರರಾವ್,
ಶ್ರೀ. ನಾಗಭುಶನಸ್ವಾಮಿ, ಶ್ರೀ.ಸಂತೋಷ್ ಚೊಕ್ಕಾಡಿ, ಡಾ. ನಾಗಣ್ಣ, ಶ್ರೀ.ಜಯಪ್ಪ ಹೊನ್ನಾಳಿ, ಶ್ರೀ.ಮಂಜುನಾಥ್
ಸಾಹಿತ್ಯಪ್ರಿಯರಿಗೆಲ್ಲರಿಗೂ ಆಧಾರಿನಿಯ ಸ್ವಾಗತ...............

No comments:

Post a Comment